9 Replies to “Yash Radhika Pandit Second baby date is fixed | Radhika Pandit Pregnant Again”

  1. Super god bless you mate sweet new's tuba kushi agtide radikha medam and yash sir im big fan of you sir i love you 😍😍😍😍😍😵😵😵😵😘😘😘😘😘👪👶👣👣👣👣👣👣👣👍👍👍👍👌👌👌👌

  2. Pakka planning. . Gand magu adre ambrish dir huttidru ano biiti buildup ge ready agtha idhare. Karnataka dhali buildup stars andhre nivene. Nam mysore king kuda est buildup kodola yapaaa hahaha

  3. ನೀನು ಬಸರಿ ಆಗೋದು ದೊಡ್ದ ಸುದ್ದಿನ ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್

  4. Radikha neev nijvaglu grate yakandre evaga yella ondu magu admele matte magu adre buety alagutte antha adu bumige baroke mucchene adna koltare adre neev a reeti madtilla u r relay greate

  5. ಕರ್ಮ ಅಲ್ಲರಿ ಒಂದೊಂದು ಮಗುಗೆ 3 ವರ್ಷ gap ಇರ್ಬೆಕು‌…..ಈ ಮಹಾತಾಯಿ ಗೆ ಬುದ್ದಿ ಇಲ್ವ at least ಒಂದು ವರ್ಷ ನಾದ್ರು gap ಬೇಡ್ವ……..
    ಅರೆ ಹೌದು ಸ್ವಾಮಿ ದುಡ್ಡಿದೆ ಹಾಗಂತ ಒಂದಲ್ಲ ನೂರು ಹುಟ್ಟಿದರು ಸಾಕ ತಾಕತ್ತು ಇದೆ ಇಲ್ಲ ಅಂತ ಹೇಳ್ತಾ ಇಲ್ಲ
    ಇದಕ್ಕೆಲ್ಲ ಹೆಣ್ಣು ಗರ್ಬ ದರಿಸೋಕೆ ಮಾನಸಿಕವಾಗಿ ದೈಹಿಕವಾಗಿ ದೃಢವಾಗಿ ತಯಾರಿರಬೇಕು
    direct ಆಗಿ ಹೇಳ್ತೀನಿ ಒಂದು precautions ತಗೊಳೋ ವಷ್ಟು time ಇರ್ಲಿಲ್ವ..
    ಇನ್ನೊಂದು ಮುಖ್ಯವಾದ ವಿಚಾರ ನೆನಪಿರಲಿ ಮಗು ಎದೆಹಾಲು ಕುಡಿಯುತ್ತಲಿರಬೇಕಾದರೆ ಇನ್ನೊಂದು ಹೆಣ್ಣು ಗರ್ಭ ಧರಿಸಬಾರದು ಇದು ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತದೆ ತಾಯಿ ಮಗು ಆರೋಗ್ಯಕ್ಕೆ ಒಳ್ಳೆಯದಲ್ಲ….
    ದೇವರು ಕೊಟ್ಟಿದ್ದು ದೇವರು ಕೊಟ್ಟಿದ್ದು ಹೌದು ನಾವೆಲ್ಲ ನಂಬದಾದೆ ಅದನ್ನೇ ದೇವರೆ ಕರುಣಿಸುವುದು ಅಲ್ಲಮ್ಮಾ ರಾದಿಕ ಪ್ರಜ್ಞಾವಂತ ಹೆಣ್ಣುಮಗಳು ನೀನು
    ನಿನಗೆ ಅಂತಾನೆ ತುಂಬಾ ಜನ followers ಇದರೆ
    ಅವರು ನಿನ್ನ ನೋಡಿ ಇದನ್ನೇ ಕಲಿತು ಕೊಳ್ಳಬೇಕೆನಮ್ಮ ರಾಧಿಕ
    ಹಳ್ಳಿಗಾಡು ಹೆಣ್ಣುಮಕ್ಕಳಿಗೆ ಎಷ್ಟು ಬುದ್ಧಿ ಇರುತ್ತೆ ಬಿಡಿ

Leave a Reply

Your email address will not be published. Required fields are marked *